ಮಾರ್ಚ್ ೪ - ಮಾರ್ಚ್ ತಿಂಗಳ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೬೩ನೇ ದಿನ (ಅಧಿಕ ವರ್ಷದಲ್ಲಿ ೬೪ನೇ ದಿನ). ಈ ದಿನದ ನಂತರ ವರ್ಷದಲ್ಲಿ ೩೦೨ ದಿನಗಳು ಉಳಿದಿರುತ್ತವೆ. ಈ ದಿನಾಂಕವು ಸೋಮವಾರ ಅಥವಾ ಮಂಗಳವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ, ಬುಧವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಗುರುವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == ೧೧೫೨ - ಜರ್ಮನಿಯ ರಾಜನಾಗಿ ಫ್ರೆಡೆರಿಕ್ ಬಾರ್ಬರೊಸ್ಸನ ಆಯ್ಕೆ. ೧೫೧೯ - ಹರ್ನಾನ್ ಕೊರ್ತೇಸ್ ಮೆಕ್ಸಿಕೊಗೆ ಆಗಮಿಸಿದ. == ಜನನ == ೧೮೫೬ - ಟೋರು ದತ್, ಭಾರತೀಯ ಕವಿ ಮತ್ತು ಭಾಷಾಂತರಕಾರ. ೧೯೮೦ - ರೋಹನ್ ಬೋಪಣ್ಣ, ಭಾರತದ ಟೆನಿಸ್ ಆಟಗಾರ. == ನಿಧನ == ೧೧೭೨ - ಸಲಾದಿನ್, ಟರ್ಕಿಯ ಸುಲ್ತಾನ. ೧೯೮೧ - ಟೊರಿನ್ ಥ್ಯಾಚರ್, ಭಾರತೀಯ ಅಮೆರಿಕನ್ ನಟ. ೨೦೧೧ - ಅರ್ಜುನ್ ಸಿಂಗ್, ಭಾರತೀಯ ರಾಜಕಾರಣಿ. ೨೦೧೬ - ಪಿ ಎ ಸಂಗ್ಮಾ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಲೋಕಸಭೆಯ ಸ್ಪೀಕರ್. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ